old boy
ನಾಮವಾಚಕ
  1. (ಒಂದು ಸಂಸ್ಥೆಯ) ಹಳೆಯ ವಿದ್ಯಾರ್ಥಿ.
    1. (ಆಡುಮಾತು) ಹಿರಿಯ; ಹಿರಿಮನುಷ್ಯ.
    2. (ಮುಖ್ಯವಾಗಿ ವ್ಯಕ್ತಿಯನ್ನು ಸಲಿಗೆಯಿಂದ ಸಂಬೋಧಿಸುವಾಗ) ಹಿರಿಯ; ಹಳಬ; ಹಿರಿಮನುಷ್ಯ; ಹಳೆಯ ಆಸಾಮಿ.